ಗ್ರಾಹಕರಿಂದ ಉತ್ತಮ ಸ್ಪಂಧನೆ – ಫೆ.28ರಂದು ಕೊನೆಗೊಳ್ಳಲಿದೆ ಕೊಡುಗೆಗಳು
ಪುತ್ತೂರು: ಗ್ರಾಹಕರ ಅಚ್ಚುಮೆಚ್ಚಿನ ಚಿನ್ನಾಭರಣ ಮಳಿಗೆಯಲ್ಲಿ ಒಂದಾಗಿರುವ ಪುತ್ತೂರಿನ ಕೆ.ಎಸ್.ಆರ್.ಟಿ.ಸಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಅಲುಕಾಸ್ ನಲ್ಲಿ ಫ್ಲ್ಯಾಟ್ 50% ಡಿಸ್ಕೌಂಟ್ ಆಫರ್ ಈಗಾಗಲೇ ಆರಂಭಗೊಂಡಿದ್ದು, ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.

ಆಫರ್ ಸಂದರ್ಭದಲ್ಲಿ ಚಿನ್ಮಾಭರಣ ಖರೀದಿ ಮಾಡಿದಲ್ಲಿ ಚಿನ್ನದ ಆಭರಣಗಳ ಮೇಕಿಂಗ್ ಚಾರ್ಜಸ್ ನಲ್ಲಿ ಫ್ಲ್ಯಾಟ್ ೫೦% ಡಿಸ್ಕೌಂಟ್ ಲಭಿಸಲಿದೆ. ವಜ್ರಗಳ ಮೇಲೆ 20% ರಿಯಾಯಿತಿ, ಪ್ಲಾಟಿನಂ ಮೇಲೆ 7% ರಿಯಾಯಿತಿ ಲಭಿಸಲಿದೆ. ಉಳಿದಂತೆ ವಿವಿಧ ಕೊಡುಗೆಗಳನ್ನು ಸಂಸ್ಥೆ ನೀಡಲಿದ್ದು, ನಿಮ್ಮ ಹಳೆಯ ಚಿನ್ನವನ್ನು ಹೊಸ BIS HUID ಹಾಲ್ ಮಾರ್ಕ್ ನ ಆಭರಣಗಳಿಗೆ ಹೆಚ್ಚಿನ ಲಾಭಗಳೊಂದಿಗೆ ಎಕ್ಸೇಂಜ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ.
ಬೆಲೆ ಏರಿಕೆಯ ಈ ಕಾಲ ಘಟ್ಟದಲ್ಲಿ ಸಂಸ್ಥೆ ಚಿನ್ನ ಖರೀದಿಸಲು ಅತ್ಯುತ್ತಮ ವ್ಯವಸ್ಥೆಯನ್ನು ಮಾಡಿದೆ.
ವಿಶೇಷ ವಜ್ರಾಭರಣಗಳ ಸಂಗ್ರಹವಿದ್ದು, ಗ್ರಾಹಕರ ಮನಸ್ಸಿಗೊಪ್ಪುವ ವಿವಿಧ ವಿನ್ಯಾಸದ ವಜ್ರಾಭರಣಗಳ ಸಂಗ್ರಹವೇ ಇಲ್ಲಿದೆ. ಈಗಾಗಲೇ ಫ್ಲಾಟ್ ೫೦% ಡಿಸ್ಕೌಂಟ್ ಆಫರ್ ಗೆ ಸೇಲ್ ಗೆ ಗ್ರಾಹಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಗಿದೆ.
ಕಳೆದ ಕೆಲ ವರುಷಗಳಿಂದ ಪುತ್ತೂರಿನ ಹೃದಯಭಾಗದಲ್ಲಿರುವ ಜೋಸ್ ಅಲುಕ್ಯಾಸ್ ಜ್ಯುವೆಲ್ಲರಿ ಚಿನ್ನಭರಣ ಪ್ರಿಯರಿಗೆ ಹೊಸತನದ ಖರೀದಿಗೆ ಅವಕಾಶ ಕಲ್ಪಿಸುತ್ತಿದ್ದು ಒಂದಲ್ಲ
ಒಂದು ಹಬ್ಬದ ಪ್ರಯುಕ್ತ ವಿಶೇಷ ಆಫರ್, ರಿಯಾಯಿತಿ ಮಾರಾಟಗಳ ಮೂಲಕ ವೈಶಿಷ್ಟ್ಯಮಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.ಮಾತ್ರವಲ್ಲದೆ ಗ್ರಾಹಕರ ವಿಶ್ವಾಸನೀಯ ಸಂಸ್ಥೆಗಳಲ್ಲೊಂದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖ್ಯೆ
91885 23916, 08251 298526 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.