ಗುತ್ತಿಗಾರಿನಲ್ಲಿ ಸುರಿದ ಮಳೆ February 22, 2025 0 FacebookTwitterWhatsApp ಗುತ್ತಿಗಾರಿನಲ್ಲಿ ಫೆ. 22. ರ ಸಂಜೆ ಸ್ವಲ್ಪ ಹೊತ್ತು ಮಳೆ ಬಂದಿರುವುದಾಗಿ ವರದಿಯಾಗಿದೆ. ಸಂಜೆ 6.15 ರ ಸುಮಾರಿಗೆ ಮಳೆ ಬಂದಿದ್ದು ರಸ್ತೆಯಲ್ಲಿ ನೀರು ಹರಿದು ಹೋಗಿದೆ.