ಐವತ್ತೊಕ್ಲು ಗ್ರಾಮದ ಪಂಜ -ನೆಕ್ಕಿಲ ನಿವೃತ್ತ ಉಪನ್ಯಾಸಕ ದಿ.ಧರ್ಮಪಾಲ ಗೌಡರ ಪತ್ನಿ ಶ್ರೀಮತಿ ರತ್ನಾ ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.21 ರಂದು ರಾತ್ರಿ ಸ್ವಗೃಹದಲ್ಲಿ ಅವರಿಗೆ 72 ವರುಷ ವಯಸ್ಸಾಗಿತ್ತು. ಮೃತರು ಪುತ್ರ ಗಣೇಶ್, ಪುತ್ರಿ ಡಾ.ಯನ್.ರೂಪಾ, ಸೊಸೆ, ಅಳಿಯ,ಮೊಮ್ಮಕ್ಕಳು ,ಕುಟುಂಬಸ್ಥರನ್ನು ಅಗಲಿದ್ದಾರೆ.


