ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಈದ್ ಆಚರಣೆ

0

ಕಳಂಜ ಬುಖಾರಿಯಾ ಜುಮಾ ಮಸ್ಜಿದ್ ನಲ್ಲಿ ಈದ್ ಆಚರಣೆ
ಮಾಡಲಾಯಿತು. ಹಬ್ಬದ ಪ್ರಯುಕ್ತ ಪ್ರಾರ್ಥನೆ ಮತ್ತು ಖುತುಬಾದ ನೇತೃತ್ವವನ್ನು ಸ್ಥಳ ಖತೀಬರಾದ ಬಹು| ಅಬ್ಬಾಸ್ ಮದನಿ ವಹಿಸಿದ್ದರು. ಊರಿನ ಬಾಂಧವರು ಪರಸ್ಪರ ಆಲಿಂಗನದೊಂದಿಗೆ ಈದ್ ಶುಭಾಶಯ ಹಂಚಿಕೊಂಡರು.