ಅರಂತೋಡು : ಪಿಂಡಿಮನೆ – ಚೀಮಾಡು ಗುಡ್ಡೆಗೆ ಬೆಂಕಿ March 12, 2025 0 FacebookTwitterWhatsApp ಅರಂತೋಡು ಗ್ರಾಮದ ಪಿಂಡಿಮನೆ – ಚೀಮಾಡಿನಲ್ಲಿ ಅರಣ್ಯ ಪ್ರದೇಶಕ್ಕೆ ಇಂದು ಮಧ್ಯಾಹ್ನ ಬೆಂಕಿ ಬಿದ್ದಿದೆ. ವಿಷಯ ತಿಳಿದ ಸ್ಥಳೀಯರುಬೆಂಕಿ ನಂದಿಸುವಲ್ಲಿ ಯಶಸ್ವಿಯಾದ ರೆಂದು ತಿಳಿದುಬಂದಿದೆ.