ಎಪ್ರೀಲ್ 25 ಕ್ಕೆ ಸಯ್ಯಿದುಲ್ ಉಲಮಾ ಸಯ್ಯಿದ್ ಜಿಫ್ರೀ ಮುತ್ತುಕೋಯ ತಂಙಳ್, ಖ್ಯಾತ ವಾಗ್ಮಿ ನೌಶಾದ್ ಬಾಖವಿ ಆಗಮನ
ಅಜ್ಜಾವರ ಅಡ್ಕದಲ್ಲಿ ಸ್ತ್ರೀ ಶಿಕ್ಷಣದ ಅಭಿವೃದ್ದಿಗಾಗಿ ಆರಂಭಗೊಂಡ ಝೈನ್ ಎಕ್ಸಲೆನ್ಸ್ ಫಾರ್ ಮೋರೆಲ್ ಎಜುಕೇಷನ್ ಇದರ ಎರಡನೇ ಸನದುದಾನ ಸಮ್ಮೇಳನದ ಮತ್ತು ಏಕದಿನ ಮತ ಪ್ರಭಾಷಣ ಪ್ರಯುಕ್ತ ಸ್ವಾಗತ ಸಮಿತಿ ರಚನೆ ಝೈನೀಯಾ ವರ್ಕಿಂಗ್ ಚಯರ್ಮೇನ್ ಶಾಫಿ ದಾರಿಮಿ ಉಸ್ತಾದರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಾಡಲಾಯಿತು.
ಸ್ವಾಗತ ಸಮಿತಿಯ ಮುಖ್ಯ ರಕ್ಷಾಧಿಕಾರಿಯಾಗಿ ಇಸಾಕ್ ಹಾಜಿ ಪಾಜಪಳ್ಳ, ರಕ್ಷಾಧಿಕಾರಿಗಳಾಗಿ: ಎಸ್ ಎ ಹಮೀದ್ ಹಾಜಿ ಸುಳ್ಯ , ತಾಜ್ ಮಹಮ್ಮದ್ ಸಂಪಾಜೆ, ಇಬ್ರಾಹಿಂ ಹಾಜಿ ಕೊಳಂಬೆ, ಸಿ ಕೆ ಮಹಮ್ಮದ್ ಹಾಜಿ, ಅಬೂಬಕ್ಕರ್ ಹಾಜಿ ಮಂಗಳ, ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಟಿ ಎಂ ಶಹೀದ್, ಹಸೈನಾರ್ ಹಾಜಿ ಗೋರಡ್ಕ, ಅಬ್ದುಲ್ಲಾ ನಿಝಾಮಿ ಉಸ್ತಾದರನ್ನು ಆಯ್ಕೆ ಮಾಡಲಾಯಿತು.















ಸ್ವಾಗತ ಸಮಿತಿ ಚಯರ್ಮೇನ್ ಆಗಿ ಇಬ್ರಾಹಿಂ ಹಾಜಿ ಕತ್ತರ್, ವೈಸ್ ಚಯರ್ಮೇನ್ ಹಸೈನಾರ್ ಹಾಜಿ ಇರುವಂಬಳ್ಳ, ಹಾಜಿ ಅಶ್ರಫ್ ಗುಂಡಿ, ಅಬೂಬಕ್ಕರ್ ಸಿ ಎ , ಹಸೈನಾರ್ ದರ್ಮತಣ್ಣಿ, ಅಬ್ದುಲ್ಲಾ ಎಂ ಪಿ, ಅಬ್ದುಲ್ಲಾ ಅಜ್ಜಾವರ , ಹಾಜಿ ಮಹಮ್ಮದ್ ಕುಂಞಿ ತುಪ್ಪಕಲ್ಲು,ಅಬೂಬಕ್ಕರ್ ಪೂಪಿ, ಜಮಾಲುದ್ದೀನ್ ಚೆನ್ನಾರ್, ಜಮಾಲುದ್ದೀನ್ ಕೆ ಸ್ , ಅಬ್ದುಲ್ ಖಾದರ್ ಅಸ್ನವಿ ಅಜ್ಜಾವರ ರವರನ್ನು ಆಯ್ಕೆ ಮಾಡಲಾಯಿತು.
ಜನರಲ್ ಕನ್ವೀನರ್ ಆಗಿ ಸಿದ್ದೀಕ್ ವೈಸ್ ಕನ್ವೀನರ್ ಆಗಿ ಕೆ ಎಚ್ ರಝಾಕ್ ಉಸ್ತಾದ್ ಅಜ್ಜಾವರ, ವರ್ಕಿಂಗ್ ಕನ್ವೀನರ್ ಶಾಫಿ ದಾರಿಮಿ ಅಜ್ಜಾವರ, ಕನ್ವೀನರ್ ಗಳಾಗಿ ರಫೀಕ್ ಹನೀಫಿ, ಕಾದರ್ ನೆಲ್ಯಡ್ಕ, ಅಬೂಬಕ್ಕರ್ ಅಝ್ ಅರಿ, ಇಸಾಕ್ ಅಜ್ಜಾವರ , ಅಮೀರ್ ಕುಕ್ಕುಂಬಳ, ಅಬ್ದುಲ್ಲಾ ಮಾರ್ಗ, ಕೊಶಾಧಿಕಾರಿಯಾಗಿ ಶರೀಫ್ ರಿಲಾಕ್ಸ್ ಆಯ್ಕೆ ಮಾಡಲಾಯಿತು.
ಪ್ರಚಾರ ಸಮಿತಿ ಚೇಯರ್ಮೆನ್ ಆಗಿ ಆರಿಸ್ ಕಲ್ತಡ್ಕ, ಜನರಲ್ ಕನ್ವೀನರ್ ಆಗಿ ಸಲೀಂ ಅಡ್ಕ , ಕನ್ವೀನರ್ ಗಳಾಗಿ ಹಸೈನಾರ್ ಬಿ ಎಂ, ಕಾದರ್ ತುಪ್ಪಕಲ್ಲು, ಮಹಮ್ಮದ್ ಕುಂಞೆ ಕೆ ಎ, ಉಮ್ಮರ್ ಬಿ ಎಂ, ತಾಜುದ್ದೀನ್ ಅರಂತೋಡು, ಅಬ್ಬಾಸ್ ಎಬಿ ಸಲೀಂ ಕೊಕ್ಕಡ, ರಿಯಾಝ್ ಗೊಳಿತ್ತಡಿ,ಮಜೀದ್ ದಾರಿಮಿ ಗಟ್ಟಮನೆ,ಅಝರುದ್ದೀನ್ ಬೆಳ್ಳಾರೆ, ಜಲೀಲ್ ಕಲಾರ, ಝೈನುದ್ದೀನ್ ಯಮಾನಿ, ನಾಸಿರ್ ಪೆರ್ಲಂಪಾಡಿ, ಇಕ್ಬಾಲ್ ಸುಣ್ಣಮೂಲೆ ರವರನ್ನು ಆಯ್ಕೆ ಮಾಡಲಾಯಿತು.
ಸ್ಟೇಜ್ ವಲಂಟಿಯರ್ ಸಮಿತಿ ಚಯರ್ಮೇನ್ ಆಗಿ ಶರೀಫ್ ಸಿ ಎ, ಜನರಲ್ ಕನ್ವೀನರ್ ಆಗಿ ಕಾದರ್ ಮಡಿಕೇರಿ, ಕನ್ವೀನರ್ ಗಳಾಗಿ ಸಿದ್ದೀಕ್ ಬೋವಿಕ್ಕಾನ, ಮಹಮ್ಮದ್ ಶರೀಫ್ ಜಿ ಎಚ್,ಉಂಬು ನೆಲ್ಯಡ್ಕ, ಸಿದ್ದೀಕ್ ಕೆ ಎಚ್, ನಾಸರ್ ಕೆ ಎಚ್, ಕಲಂದರ್ ಶಾಫಿ, ಬಶೀರ್ ಅಜ್ಜಾವರ , ಇರ್ಷಾದ್ ತೋಟಂ, ಶಾಫಿ ತೋಟಂ, ಜುಬೈರ್ ಅರಂತೋಡ್, ಕರೀಂ ಅಡಲ್, ಇಬ್ರಾಹಿಂ ಕೆ ಎಂ, ಶಾಫಿ ಮಡಿಕೇರಿ , ಸಿ ಕೆ ಹಸೈನಾರ್, ಅಬ್ಬಾಸ್ ತೋಣಿ ರವರನ್ನು ಆಯ್ಕೆ ಮಾಡಲಾಯಿತು.
ಸೋಶಿಯಲ್ ಮೀಡಿಯಾ ಪ್ರಚಾರಕರಾಗಿ ಸಿಯಾಝ್ , ಸಂಶುದ್ಥೀನ್ ಸಿ ಕೆ, ಮಹ್ರೂಫ್ ಸಿ ಕೆ, ಆಶೀಕ್ ಸುಳ್ಯ , ಮುಹಿನುದ್ದೀನ್ ಪೈಝಿ,ಪೈಝಲ್ ಮಂಡೆಕೋಲು, ರಾಶಿದ್ ಅಡ್ಕ, ನೌಶಾದ್ ಯಮಾನಿ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಕ್ಲಸ್ಟರ್ ಪ್ರ ಕಾರ್ಯದರ್ಶಿ ಮಹಮ್ಮದ್ ರಫೀಕ್ ಹನೀಫಿ ಉದ್ಘಾಟಿಸಿದರು .
ಝೈನಿಯ್ಯ ಕಾರ್ಯದರ್ಶಿ ಮುಹಿಯದ್ದೀನ್ ಅನ್ಸಾರಿ ಸ್ವಾಗತಿಸಿ ವಂದಿಸಿದರು.










