ಪುಷ್ಪಾವತಿ ಮಾಡಬಾಗಿಲು ನಿಧನ

0

ಅಮರಮುಡ್ನೂರು ಗ್ರಾಮದ ಮೈರ್ಪಳ್ಳ ಮಾಡಬಾಗಿಲು ದಿ. ದುಗ್ಗಪ್ಪ ಗೌಡರ ಪತ್ನಿ ಪುಷ್ಪಾವತಿ ಎಂಬವರು ಮಾ. 1೦ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ೬೯ ವರ್ಷ ವಯಸ್ಸಾಗಿತ್ತು.

ಮೃತರು ಸಹೋದರಿ ದೇವಕಿ ಮಾಡಬಾಗಿಲು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.