Home Uncategorized ವಿಹಾನ್ ಯಾದವ್ ನವೋದಯ ವಿದ್ಯಾಲಯಕ್ಕೆ ಆಯ್ಕೆ

ವಿಹಾನ್ ಯಾದವ್ ನವೋದಯ ವಿದ್ಯಾಲಯಕ್ಕೆ ಆಯ್ಕೆ

0

ನವೋದಯ ವಿದ್ಯಾಲಯ ಸಮಿತಿ ಜನವರಿ ತಿಂಗಳಲ್ಲಿ ನಡೆಸಿದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿಹಾನ್ ಯಾದವ್ ಮುಡಿಪು ಜವಾಹರ್ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.

ಈತ ಸುಬ್ರಹ್ಮಣ್ಯದ ಶ್ರೀಮತಿ ಹರ್ಷಿತಾ ಮತ್ತು ವೇಣುಗೋಪಾಲ್ ರವರ ಪುತ್ರ

NO COMMENTS

error: Content is protected !!
Breaking