ಗುತ್ತಿಗಾರು ಪೈಕ ಶಿರಾಡಿ, ರಾಜನ್ ದೈವದ ನೇಮೋತ್ಸವಕ್ಕೆ ಗೊನೆ ಮೂಹೂರ್ತ

0

ಗುತ್ತಿಗಾರು ಪೈಕ 12 ಒಕ್ಕಲುಗಳಿಗೆ ಸಂಬಂಧಪಟ್ಟ ಶಿರಾಡಿ, ರಾಜನ್ ದೈವದ ನೇಮೋತ್ಸವದ ಸಲುವಾಗಿ ಏ‌.2 ಗೊನೆ ಮಹೂರ್ತ ಕಾರ್ಯಕ್ರಮ ಜರಗಿತು.

ಏ‌8-9 ರಂದು ನೇಮೋತ್ಸವ ಜರಗಲಿದೆ. ಗೊನೆ ಮುಹೂರ್ತ ಸಂದರ್ಭ
ಸಮಿತಿಯ ಪದಾಧಿಕಾರಿಗಳು, ಊರ ಭಕ್ತರು ಉಪಸ್ಥಿತರಿದ್ದರು.