Home ನಿಧನ ಬಿಲ್ಲರಮಜಲು ಶ್ರೀಮತಿ ಪೂವಮ್ಮ ಕುಂಚಡ್ಕ ನಿಧನ

ಬಿಲ್ಲರಮಜಲು ಶ್ರೀಮತಿ ಪೂವಮ್ಮ ಕುಂಚಡ್ಕ ನಿಧನ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ದಿ.ಜನಾರ್ದನ ಗೌಡ ಬಿಲ್ಲರಮಜಲು ರವರ ಧರ್ಮಪತ್ನಿಬಿಲ್ಲರಮಜಲು ಶ್ರೀಮತಿ ಪೂವಮ್ಮ ಕುಂಚಡ್ಕ ರವರು ವಯೋಸಹಜವಾಗಿ ತನ್ನ ಸ್ವಗೃಹದಲ್ಲಿ ಎ.7 ರಂದು ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಪ್ರಗತಿಪರ ಕೃಷಿಕ ರಾಮಚಂದ್ರ ಗೌಡ ಕುಂಚಡ್ಕ, ಆಲೆಟ್ಟಿ ಸೊಸೈಟಿಯ ನಿವೃತ್ತ ಉದ್ಯೋಗಿ ಪೂವಯ್ಯ ಗೌಡ ಕುಂಚಡ್ಕ, ಪುತ್ರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಮೋಹನಾಂಗಿ, ಶ್ರೀಮತಿ ವೇದಾವತಿ, ಶಿಕ್ಷಕಿ ಶ್ರೀಮತಿ ರಾಧಮ್ಮ ಮತ್ತು ಸೊಸೆಯಂದಿರನ್ನು,
ಅಳಿಯಂದಿರನ್ನು, ಮೊಮ್ಮಕ್ಕಳನ್ನು,
ಮರಿಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಬಂಧು ವರ್ಗದವರನ್ನು ಅಗಲಿದ್ದಾರೆ.

NO COMMENTS

error: Content is protected !!
Breaking