ಅಜ್ಜಾವರ ಗ್ರಾಮದ ಮೇನಾಲ ಕೆದ್ಕಾರು ನಿವಾಸಿ ಭರತ ರವರು ಅಲ್ಪಕಾಲದ ಅಸೌಖ್ಯದಿಂದ ಎ. 7 ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ದೇವಕಿ, ಪುತ್ರ ಭುವನೇಶ, ಪುತ್ರಿಯರಾದ ಸುಧಾ, ಚೈತ್ರ, ಸೊಸೆ ಪ್ರಜ್ಞಾ ಹಾಗೂ ಕುಟುಂಬಸ್ಥರು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.