ಪಿಯುಸಿ ಫಲಿತಾಙಶ ಪ್ರಕಟವಾಗಿದ್ದು ಸುಳ್ಯ ರೋಟರಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆ ಶೇ.97 ಫಲಿತಾಂಶ ದಾಖಲಿಸಿದೆ.















ವಿಜ್ಞಾನ ವಿಭಾಗದಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 69 ಮಂದಿ ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 24 ವಿದ್ಯಾರ್ಥಿ ಗಳಲ್ಲಿ 23 ವಿದ್ಯಾರ್ಥಿಗಳು ತೇರ್ಗಡೆಯಾಗಿ ಸಂಸ್ಥೆಗೆ ಶೇ. 97 ಫಲಿತಾಂಶ ಬಂದಿದೆ.










