ಎಲಿಮಲೆ ಗುಡ್ಡೆ- ಬಟ್ಟೆಕಜೆ ಬರೆಜರಿದು ವಾಹನ ಸಂಚಾರಕ್ಕೆ ತೊಂದರೆ May 27, 2025 0 FacebookTwitterWhatsApp ದೇವಚಳ್ಳ ಗ್ರಾಮದ ಎಲಿಮಲೆ ಗುಡ್ಡೆ ಬಟ್ಟೆಕಜೆಯಲ್ಲಿ ಬರೆ ಜರಿದು ಸಂಚಾರಕ್ಕೆ ತೊಂದರೆಯಾಗಿದೆ.ನಿನ್ನೆ ಸುರಿದ ಭಾರೀ ಮಳೆಗೆ ರಸ್ತೆ ಬದಿಯ ಬರೆ ಜರಿದು ರಸ್ತೆಗೆ ಬಿದ್ದಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.