ಭಾರೀ ಗಾಳಿ – ಮಳೆ: ಸಂಪಾಜೆ ಕೈಪಡ್ಕದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ May 27, 2025 0 FacebookTwitterWhatsApp ವಿದ್ಯುತ್ ಕಂಬಗಳಿಗೆ ಹಾನಿ ದ.ಕ ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ಗಾಳಿ ಮಳೆಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾದ ಘಟನೆ ಮೇ .೨೭ ರಂದು ಸಂಭವಿಸಿದೆ.ಇದರಿಂದ ವಿದ್ಯುತ್ ವ್ಯತ್ಯಯ ಗೊಂಡಿದ್ದು , ವಾಹನ ಸಂಚಾರಕ್ಕೆ ಅಡ್ಡಿ ಉಂಟುಮಾಡಿದೆ .