ಸುಳ್ಯದ ಕುಂ..ಕುಂ.. ವಸ್ತ್ರ ಮಳಿಗೆಯಲ್ಲಿ ಲಭ್ಯ
ಬ್ರಾಂಡೆಡ್ ರೈನ್‌ಕೋಟ್ ಮೇಲೆ. ಶೇ.15 ಡಿಸ್ಕೌಂಟ್
ಸುಳ್ಯದ ದ್ವಾರಕಾ ಹೋಟೆಲ್ ಮುಂಭಾಗದ ಕಾಂಪ್ಲೆಕ್ಸ್‌ನಲ್ಲಿರುವ ಹೆಸರಾಂತ ವಸ್ತ್ರ ಮಳಿಗೆ ಕುಂ.. ಕುಂ.. ಪ್ಯಾಶನ್ ಪ್ರತೀ ಹಬ್ಬ ಹರಿದಿನ, ಜಾತ್ರೆಗಳ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಆಫರ್‌ಗಳನ್ನು ನೀಡುತ್ತಿದ್ದು ಅದೇ ರೀತಿ ಮಾನ್ಸೂನ್ ನಲ್ಲಿಯೂ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದೆ.








ಮಾನ್ಸೂನ್‌ಗೆ ನಲ್ಲಿ ಸಂಸ್ಥೆಯಿಂದ ಗ್ರಾಹಕರು ಪಡೆಯುವ ಬ್ರಾಂಡೆಡ್ ರೈನ್ ಕೋಟ್‌ಗಳಿಗೆ ಶೇ.15 ಡಿಸ್ಕೌಂಟ್ ನೀಡಲಾಗುತ್ತದೆ ಹಾಗೂ 1000 ಮೇಲಿನ ರೈನ್ ಕೋಟ್ ಖರೀದಿಗೆ ಪೋಂಚೊ ರೈನ್ ಕೋಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಸುಳ್ಯದ ಕುಂ..ಕುಂ.. ಫ್ಯಾಶನ್ ವಸ್ತ್ರ ಮಳಿಗೆಯಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ಎಲ್ಲ ತರಹದ ಉಡುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ ಎಂದು ಮಾಲಕರುತಿಳಿಸಿದ್ದಾರೆ










