ಬಾರೀ ಮಳೆಯ ಪರಿಣಾಮ ಸುಳ್ಯದ ಕೆರೆಮೂಲೆ ವಾರ್ಡ್ನಲ್ಲಿ ಇಂಟರ್ ಲಾಕ್ ಅಳವಡಿಸಿದ ರಸ್ತೆ ಕುಸಿದಿದ್ದು ವಾರ್ಡ್ ಸದಸ್ಯರಾದ ಎಂ.ವೆಂಕಪ್ಪ ಗೌಡರು ಭೇಟಿ ಪರಿಶೀಲನೆ ನಡೆಸಿದರು.








ಬಳಿ ಪಂಚಾಯತ್ ಅಧಿಕಾರಿಗಳನ್ನು ಕರೆಸಿಕೊಂಡು ರಸ್ತೆ ಕುಸಿಯಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅವರಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.










