ಮನವಿ ಕೊಡಲು ನೂಕುನುಗ್ಗಲು

ರಾಜ್ಯ ಸರ್ಕಾರದ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಇಂದು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು ಅವರು ಆಶ್ಲೇಷ ಗೆಸ್ಟ್ ಹೌಸ್ ನಲ್ಲಿ ಇದ್ದರು.








ಈ ವೇಳೆ ನೂರಾರು ಮಂದಿ ಮನವಿ ಕೊಡಲು ಬಂದಿದ್ದು ನೂಕು ನುಗ್ಗಲೇ ನಡೆಯಿತು. ಒಂದಷ್ಟು ಮನವಿ ಸ್ವೀಕರಿಸಿದ ಬಳಿಕ ದೇವಸ್ಥಾನದ ಪೂಜೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದೇವಸ್ಥಾನಕ್ಕೆ ತೆರಳಿದರು. ಮಾಜಿ ಸಚಿವ ರಮಾನಾಥ ರೈ ಜತೆಗಿದ್ದರು.











