














ಕಡಬ ತಾಲೂಕು ಕೇನ್ಯಾ ಗ್ರಾಮದ ಬಡ್ಡಕೋಟಿ ಮನೆತನದ ಪ್ರಸ್ತುತ ಪುತ್ತೂರಿನಲ್ಲಿ ನೆಲೆಸಿರುವ ನಿವೃತ್ತ ರೈಲ್ವೆ ಉದ್ಯೋಗಿ ಚಿದಾನಂದರವರ ಧರ್ಮಪತ್ನಿ ಶ್ರೀಮತಿ ಸ್ವರ್ಣಲತಾ ರವರು ಅಲ್ಪ ಕಾಲದ ಅಸೌಖ್ಯದಿಂದ ಜೂ.29 ರಂದು ನಿಧನರಾದರು.
ಮೃತರು ಪತಿ ಚಿದಾನಂದ ಬಡ್ದಕೋಟಿ, ಪುತ್ರರಾದ ಅನೂಪ್, ಅಕ್ಷಯ್, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.










