














ಭಾರತೀಯ ಜನತಾ ಪಾರ್ಟಿ,
ಬಳ್ಪ ಶಕ್ತಿಕೇಂದ್ರ, ಬೂತ್ ಸಂಖ್ಯೆ 106- ಬೀದಿಗುಡ್ಡೆ ಇದರ ವತಿಯಿಂದ ಗುರುಪೂರ್ಣಿಮಾ ದಿನದ ಅಂಗವಾಗಿ ಜು. 11ರಂದು ನಿವೃತ್ತ ಶಿಕ್ಷಕಿ ಕುಸುಮವತಿ ಎಣ್ಣೆಮಜಲುರವರನ್ನು ಸನ್ಮಾನಿಸಲಾಯಿತು.
ನಾಟಿವೈದ್ಯೆ ಶ್ರೀಮತಿ ಕೆಂಚಮ್ಮ ಕೊಠಾರಿರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬೂತ್ ನ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.










