ಕಾಯರ್ತೋಡಿ ಶ್ರೀ ರಕ್ತೇಶ್ವರಿ ಸನ್ನಿದಿ ಸೂರ್ತಿಲದಲ್ಲಿ ಸಂಕ್ರಮಣ ಪೂಜೆ

0

ಕಾಯರ್ತೋಡಿ ಸೂರ್ತಿಲ ರಕ್ತೇಶ್ವರಿ ಸನ್ನಿದಿಯಲ್ಲಿ ಸ್ವರ್ಣ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ಜೂನ್ ತಿಂಗಳಿಂದ ವಿಶೇಷ ಸಂಕ್ರಮಣ ಪೂಜೆ ಪ್ರಾರಂಭಗೊಂಡಿತು.
ನಿನ್ನೆ ಸಂಜೆ ೬ ಗಂಟೆಯಿಂದ ಶ್ರೀ ರಕ್ತೇಶ್ವರಿ ಮಹಿಳಾ ತಂಡದಿಂದ ಭಜನಾ ಕಾರ್ಯಕ್ರಮ ನಂತರ ತಂಬಿಲ ಸೇವೆ ನಡೆಯಿತು.


ಕಳೆದ ತಿಂಗಳ ಉಪಾಹಾರದ ದಾನಿಗಳಾಗಿ ರಕ್ತೇಶ್ವರಿ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ನೀಡಿದರು. ಈ ತಿಂಗಳ ಉಪಹಾರದ ದಾನಿಗಳಾಗಿ ಬಾಲಕೃಷ್ಣ ಶೆಟ್ಟಿ ಪಡ್ಪು ನೀಡಿ ಸಹಕರಿಸಿದರು. ಊರ ಹಾಗೂ ಪರಊರ ಭಕ್ತರು ಆಗಮಿಸಿದ್ದರು