ಸವಣೂರು ಪ್ರೇರಣಾ ವಿಶೇಷ ಮಕ್ಕಳ ವಸತಿ ಶಾಲೆಗೆ ದಾಖಲಾತಿ ಆರಂಭ

0

ಸವಣೂರಿನ ವಿದ್ಯಾರಶ್ಮಿ ಆವರಣದಲ್ಲಿ ಕಾರ್ಯಚರಿಸುತ್ತಿರುವ ಪ್ರೇರಣಾ ವಿಶೇಷ ಮಕ್ಕಳ ವಸತಿ ಶಾಲೆ ಪ್ರೇರಣಾ ಹಿರಿಯ ನಾಗರಿಕರ ಸೇವಾ ಆಶ್ರಮ ಇದರ ಅಂಗ ಸಂಸ್ಥೆಯಾದ ಶರದಿ ಚಾರಿಟೇಬಲ್ ಟ್ರಸ್ಟ್ ಇಲ್ಲಿ ವಿಶೇಷ ಚೇತನ ಮಕ್ಕಳ ದಾಖಲಾತಿ ಪ್ರಾರಂಭಗೊಂಡಿದೆ.ಸಂಸ್ಥೆಯ ಬೆಳವಣಿಗೆಗೆ ದಾನಿಗಳ ಸಹಕಾರವನ್ನು ನಿರೀಕ್ಷಿಸಲಾಗುತ್ತದೆ.ಮತ್ತು ಹೆಚ್ಚಿನ ವಿವರಗಳಿಗೆ 9945748696ನ್ನು ಸಂಪರ್ಕಿಸಬಹುದು.