ಕಮಲ ಜಯನಗರ ನಿಧನ

0

ಸುಳ್ಯದ ಜಯನಗರದ ದಿ. ಕೃಷ್ಣ ನಾಯ್ಕ ಎಂಬವರ ಪತ್ನಿ ಕಮಲ ಎಂಬವರು ನಿನ್ನೆ ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ನಿಧಾನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಬಾಬು ಜಯನಗರ, ಶ್ರೀನಿವಾಸ ವಿಟ್ಲ, ಮೋನಪ್ಪ ಜಯನಗರ,
ಸುಂದರ ಮೂಡಬಿದಿರೆ ಹಾಗೂ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.