ಅಲೆಟ್ಟಿ ಗ್ರಾಮದ
ಅರಂಬೂರು ನಿವಾಸಿ ಹಿರಿಯ ವರ್ತಕರೂ, ಅರಂಬೂರು ಬದರ್ ಜುಮ್ಮಾ ಮಸೀದಿಯ ಸ್ಥಾಪಕ ಸದಸ್ಯರು, ಮಸೀದಿಯ ಗೌರವಾಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್ ಅರಂಬೂರು ರವರು ಅಲ್ಪ ಕಾಲದ ಅಸೌಖ್ಯದಿಂದ ಅ.29 ರಂದು ರಾತ್ರಿ ಅರಂಬೂರು ಮನೆಯಲ್ಲಿ ನಿಧನರಾದರು.















ಮೃತರು ಮಕ್ಕಳಾದ ಮೊಹಿದ್ದೀನ್ ಅರಂಬೂರು,ಅನಿವಾಸಿ ಉದ್ಯಮಿ ಬಶೀರ್ ಅರಂಬೂರು, ಖಲಂದರ್ ಅರಂಬೂರು, ಅಬ್ದುಲ್ ಕುಂಞ ಅರಂಬೂರು, ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.










