ಭಾರಿ ಮಳೆ ಹಿನ್ನೆಲೆ; ಇಂದು(ಆ.30) ದ.ಕ. ಶಾಲೆಗಳಿಗೆ ರಜೆ August 30, 2025 0 FacebookTwitterWhatsApp ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಮುಂದುವರಿದಿರುವ ಕಾರಣ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆಗಳಿಗೆ ಇಂದು(ಆ.30) ಜಿಲ್ಲಾಧಿಕಾರಿ ರಜೆ ಘೋಷಿಸಿ ಆದೇಶಿಸಿದ್ದಾರೆ.