ಇಂದು ಮಾವಿನಕಟ್ಟೆಯಲ್ಲಿ ಸುದ್ದಿ ಸುಳ್ಯ ಹಬ್ಬ ದೇವಚಳ್ಳ ಗ್ರಾಮ ಸಮಿತಿ ಸಭೆ September 6, 2025 0 FacebookTwitterWhatsApp ಇಂದು ಮಾವಿನಕಟ್ಟೆಯಲ್ಲಿ ಸುದ್ದಿ ಸುಳ್ಯ ಹಬ್ಬ ದೇವಚಳ್ಳ ಗ್ರಾಮ ಸಮಿತಿ ಸಭೆಯುಮಹಾವಿಷ್ಣು ದೈವಸ್ಥಾನದ ವಠಾರದಲ್ಲಿ ಪೂ.10:00ಕ್ಕೆ ಸುಳ್ಯ ಹಬ್ಬ ಸಮಿತಿ ಅಧ್ಯಕ್ಷ ಬಾಬು ಮಾಸ್ಟರ್ ಅಧ್ಯಕ್ಷತೆಯಲ್ಲಿ ಜರಗಲಿದೆ. ಗ್ರಾಮಸ್ಥರು ಭಾಗವಹಿಸುವಂತೆ ಕೋರಲಾಗಿದೆ.