ಗುತ್ತಿಗಾರು ಗ್ರಾ.ಪಂ. ಪಿಡಿಒ ಧನಪತಿ ವರ್ಗಾವಣೆ

0

ಗುತ್ತಿಗಾರು ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತಿದ್ದ ಧನಪತಿ ಅವರು ವರ್ಗಾವಣೆ ಆಗಿರುವುದಾಗಿ ವರದಿಯಾಗಿದೆ.

ಹೊನ್ನಾಲಿ ತಾಲೂಕಿನ ಹೊಸಹಳ್ಳಿ ಗ್ರಾ.ಪಂ ಗೆ ವರ್ಗಾವಣೆ ಆಗಿದ್ದು ಅಲ್ಲಿಗೆ ಸೆ‌ 25 ರಂದು ರಿಪೋರ್ಟ್ ಮಾಡಿರುವುದಾಗಿ ತಿಳಿದು ಬಂದಿದೆ.