ಚಿನ್ನಪ್ಪ ಗೌಡ ಬೀಡಿನಗದ್ದೆ‌ ನಿಧನ

0

ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಳಿಯ ಬೀಡಿನಗದ್ದೆ ಚಿನ್ಬಪ್ಪ ಗೌಡ ಅವರು ಅ. 28 ರಂದು ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಬಾಲಕೃಷ್ಣ, ಭಾಸ್ಕರ , ಪುತ್ರಿಯರಾದ ಶ್ರೀಮತಿ ಕಮಲಾ, ಶ್ರೀಮತಿ ಉಮಾವತಿ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಯಶೋದಾ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.