ಪಂಚಸಪ್ತತಿ ಸ್ವಚ್ಛತಾ ಅಭಿಯಾನ -2025

0

ಬೊಮ್ಮಾರು ಶ್ರೀ ಗಜಾನನ ಯುವತಿ ಮಂಡಲದ ವತಿಯಿಂದ ಸ್ವಚ್ಛತೆ

ಯುವಜನ ಸಯುಕ್ತ ಮಂಡಳಿ ಸುಳ್ಯ ಇದರ ಆಶ್ರಯದಲ್ಲಿ ಪಂಚಸಪ್ತತಿ ಸ್ವಚ್ಛತಾ ಅಭಿಯಾನ 2025, 75 ದಿನಗಳ ಸ್ವಚ್ಛತಾ ಅಭಿಯಾನವನ್ನು ಶ್ರೀ ಗಜಾನನ ಮಹಿಳಾ ಮಂಡಲದ ವತಿಯಿಂದ ನಂದಗೋಕುಲ ಅನಾಥಶ್ರಮ ಮಿತ್ತಡ್ಕದ ವಠಾರದಲ್ಲಿ ಗಿಡ ಗಂಟೆ ಗಳನ್ನು ಕತ್ತರಿಸುವುದರ ಮೂಲಕ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಗಜಾನನ ಯುವತಿ ಮಂಡಲ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯರುಗಳು ಭಾಗವಹಿಸಿದರು.