







ಸುಳ್ಯ ಯುವಜನ ಸಂಯುಕ್ತ ಮಂಡಳಿ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ ಗುಂಡ್ಯ ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ
ಪಂಚ ಸಪ್ತತಿ 2025 ರ ಕಾರ್ಯಕ್ರಮದಡಿಯಲ್ಲಿ
71ದಿನಗಳ ಸ್ವಚ್ಛತೆ ಕಾರ್ಯಕ್ರಮದ ಅಂಗವಾಗಿ 4 ನೇ ದಿನದಂದು ಅಲೆಟ್ಟಿ ಮುಖ್ಯ ರಸ್ತೆಯಿಂದ ಗುಂಡ್ಯ ತನಕ ರಸ್ತೆ ಬದಿಯ ಯಲ್ಲಿರುವ ಕಾಡು ಪೊದೆಗಳನ್ನು ಕಡಿದು ಸ್ವಚ್ಚ ಮಾಡಲಾಯಿತು. ಕ್ಲಬ್ಬಿನ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡರು.











