ಸುಳ್ಯ ಜೂನಿಯರ್ ಕಾಲೇಜು ಸಮೀಪ ನೀರಿನ ಪೈಪ್ ಒಡೆದು ಪೋಲಾಗುತ್ತಿರುವ ನೀರು November 3, 2025 0 FacebookTwitterWhatsApp ಸುಳ್ಯ ಜೂನಿಯರ್ ಕಾಲೇಜು ಸಮೀಪದ ರಸ್ತೆ ಬದಿ ಕುಡಿಯುವ ನೀರಿನ ಪೈಪ್ ಒಡೆದು ನೀರು ರಸ್ತೆಯುದ್ದಕ್ಕೂ ಹರಿಯುತ್ತಿದೆ.ಕಾಂಕ್ರೀಟ್ ರಸ್ತೆ ಬದಿ ಎರಡು ಕಡೆ ಪೈಪ್ ಒಡೆದು ನೀರು ಪೋಲಾಗುತ್ತಿದ್ದು ಇದಕ್ಕೆ ಸಂಬಂದಪಟ್ಟವರು ಗಮನಹರಿಸಬೇಕಾಗಿದೆ.