ಹಳೆಗೇಟು:ಸುಳ್ಯ ದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬೆಳ್ಳಿರಥ ಮೆರವಣಿಗೆ

0

ಶಿವಾಜಿ ಗೆಳೆಯರ ಬಳಗದ ವತಿಯಿಂದ ತಂಪು ಪಾನೀಯ ವಿತರಣೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಡಾ| ರೇಣುಕಾ ಪ್ರಸಾದ್.ಕೆ.ವಿ ಹಾಗೂ ಮನೆಯವರಿಂದ ಸಮರ್ಪಣೆಯಾಗಲಿರುವ ಬೆಳ್ಳಿರಥ ಮೆರವಣಿಗೆ ಯಲ್ಲಿ ರಥವನ್ನು ಸ್ವಾಗತಿಸಲಾಯಿತು

ನಂತರ ಶಿವಾಜಿ ಗೆಳೆಯರ ಬಳಗದ ವತಿಯಿಂದ ಎಲ್ಲರಿಗೂ ತಂಪು ಪಾನೀಯ ವಿತರಣೆ ನಡೆಸಲಾಯಿತು ,ಈ ಸಂಧರ್ಬದಲ್ಲಿ ಸಾಂಸ್ಕೃತಿಕ ಸಂಘದ ವತಿಯಿಂದ ಸಿಹಿತಿಂಡಿ ವಿತರಣೆ ನಡೆಯಿತು ಸ್ಥಳೀಯ ವರ್ತಕರು , ಸಮಿತಿಯ ಸದಸ್ಯರು, ಯುವ ಮಿತ್ರರು ಸಾರ್ವಜನಿಕರು ಪಾನೀಯ ವಿತರಣೆಗೆ ಸಹಕರಿಸಿದರು