








ಅಜ್ಜಾವರ ವಲಯದ ಬೂಡು ಕೇರ್ಪಳ ಭಗವತಿ ದೇವಸ್ಥಾನದಲ್ಲಿ ಪೂಜ್ಯರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಸಂದರ್ಭ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ರಾಧಾಕೃಷ್ಣ ರೈ ಬೂಡು, ಕುಸುಮಾಧರ ರೈ ಬೂಡು- ಟೈಲರಿಂಗ್ ಅಶೋಸಿಯೇಶನ್ ಅಧ್ಯಕ್ಷರು, ಸುಬ್ಬ ಪಾಟಲಿ- ಜನಜಾಗೃತಿ ಸದಸ್ಯರು, ಸತೀಶ್ ಕಾಂತಮಂಗಲ ಒಕ್ಕೂಟ ಅಧ್ಯಕ್ಷರು, ಮಾಧವ ಗೌಡ ಒಕ್ಕೂಟದ ಉಪಾಧ್ಯಕ್ಷರು ಮೇಲ್ವಿಚಾರಕಿ ಶ್ರೀಮತಿ ಅನಿತಾ, ಸೇವಾಪ್ರತಿನಿಧಿ ಶ್ರೀಮತಿ ಸೌಮ್ಯ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.










