ಕರ್ಲಪ್ಪಾಡಿ ವರ ಮಹಾಲಕ್ಷ್ಮಿ ಪೂಜಾ ಸಮಿತಿ

0

ಅಧ್ಯಕ್ಷರಾಗಿ ಶ್ರೀಮತಿ ಬೀನಾ ಕರುಣಾಕರ ಆಯ್ಕೆ

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ವರಮಹಾಲಕ್ಷ್ಮೀ ಪೂಜಾ ಸಮಿತಿ ಸಭೆಯು ನ. ೨೨ರಂದು ಕರ್ಲಪ್ಪಾಡಿ ಶಾಸ್ತಾರ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ಉದಯ ಪುಷ್ಪಾವತಿ ಕರ್ಲ ಪ್ಪಾ ಡಿ ಸ್ವಾಗತಿಸಿ, ವಾರ್ಷಿಕ ಲೆಕ್ಕಾಚಾರವನ್ನು ಮಂಡನೆ ಮಾಡಿದರು.
ನಂತರ ನೂತನ ಸಮಿತಿ ರಚನೆ ಮಾಡಲಾಯಿತು.


ಸಮಿತಿಯ ಗೌರವಾಧ್ಯಕ್ಷರಾಗಿ ಮುದ್ದಪ್ಪ ಗೌಡ ಕುಡೆಂಬಿ, ಕರ್ಲಪ್ಪಾಡಿ ನಿಕಟಪೂರ್ವಾಧ್ಯಕ್ಷರಾಗಿ ರುಕ್ಮಿಣಿ ಮುಡೂರು, ಅಧ್ಯಕ್ಷರಾಗಿ ಬೀನಾ ಕರುಣಾಕರ, ಉಪಾಧ್ಯಕ್ಷರಾಗಿ ವಸಂತಿ ಪುರುಷೋತ್ತಮ ಕರ್ಲಪ್ಪಾಡಿ, ಕಾರ್ಯದರ್ಶಿ ಯಾಗಿ ಪೂರ್ಣಿಮಾ ಶಿವಾನಂದ ಪಡ್ಡಂಬೈಲು, ಕೋಶಾಧಿಕಾರಿ ಜಾನಕಿ ವೆಂಕಪ್ಪ ಮುಡೂರು, ಜತೆ ಕಾರ್ಯದರ್ಶಿ ಸುಲೋಚನಾ ಮಾವಿನಪಳ್ಳ, ಗೌರವ ಸಲಹೆಗಾರರಾಗಿ ರೂಪಾನಂದ ಕರ್ಲಪ್ಪಾಡಿ, ಕರುಣಾಕರ ಕೊಡೆಂಕಿರಿ, ಪುಷ್ಪಾ ಉದಯ ಕರ್ಲಪ್ಪಾಡಿ, ಸಾವಿತ್ರಿ ಜಯನ್ ಅಜ್ಜಾವರ, ದೇವಕಿ ಪಕೀರ ಕರ್ಲಪ್ಪಾಡಿ, ಸಂಚಾಲಕರುಗಳಾಗಿ ಸುಶೀಲ ಪಡ್ಡಂಬೈಲು, ಗ್ರೀಷ್ಮಾ ಕರ್ಲಪ್ಪಾಡಿ, ಸರಸ್ವತಿ ಅತ್ಯಾಡಿ, ಗಿರಿಜಾ ಅತ್ಯಾಡಿ, ವೇದಾವತಿ ಜಯರಾಮ ಪಡ್ಡಂಬೈಲು, ಶೇಷಮ್ಮ ಕರ್ಲಪ್ಪಾಡಿ, ಯಶೋದ ಅತ್ಯಾಡಿ, ಮಲ್ಲಿಕಾಅಡ್ಪಂ ಗಾಯ ಪವಿತ್ರಾ ಲೋಕೇಶ್ ಮುಡೂರು, ತೇಜಾವತಿ ರೂಪಾನಂದ ಕರ್ಲಪ್ಪಾಡಿ, ಚಂದ್ರಾವತಿ ಮಾವಿನಪಳ್ಳ, ಜಯಶ್ರೀ ಶ್ಯಾಮ ಮುಡೂಡು, ಪೂರ್ಣಿಮಾ ತೀರ್ಥರಾಮ ಮುಡೂರು ಆಯ್ಕೆಯಾದರು.

ಪೂರ್ಣಿಮಾ ಶಿವಾನಂದ ಪಡ್ಡಂಬೈಲು ವಂದಿಸಿದರು.