ಹಳೆಗೇಟಿನ ಎಂ.ಎಚ್. ಮೊಹಿದೀನ್ (ಅಲಿ) ನಿಧನ

0

ಹಳೆಗೇಟು ನಿವಾಸಿ ಶಾಂತಿನಗರ ಸರಕಾರಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಝೀರ್ ಶಾಂತಿನಗರರವರ ಬಾವ ಎಂ. ಎಚ್. ಮೈದು (ಅಲಿ)ಯವರು 59 ವರ್ಷ ಅಲ್ಪಕಾಲದ ಅನಾರೋಗ್ಯದಿಂದ ಡಿ 13 ರಂದು ಹಳೆಗೇಟು ಅವರ ನಿವಾಸದಲ್ಲಿ ನಿಧನರಾದರು.


ಮೃತರು ಪತ್ನಿ ಝುಬೈದ ಪುತ್ರ ಅರಫಾತ್ ಪುತ್ರಿ ಅರ್ಫಿದಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.