








ನೆಲ್ಲೂರು ಕೆಮ್ರಾಜೆ ಗ್ರಾಮದ ಪಟ್ಟೆ ಮಾಯಿಲಪ್ಪ ಗೌಡ ಎಂಬವರು ನಿನ್ನೆ (ಡಿ. 13) ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 83 ವರ್ಷ ಪ್ರಾಯವಾಗಿತ್ತು.
ಮೃತರು ಪುತ್ರರಾದ ದೇವಿಪ್ರಸಾದ್, ಈಶ್ವರ ಹಾಗೂ 4 ಜನ ಪುತ್ರಿಯರಾದ ಸುಶೀಲ, ಲೀಲಾವತಿ, ಮೋಹಿನಿ, ದೇವಿಕಾ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.










