ಈಶ್ವರ ನಾರ್ಕೋಡು ನಿಧನ

0

ಪೆರಾಜೆ ಗ್ರಾಮದ ಅಮಚೂರು ಈಶ್ವರ ನಾರ್ಕೋಡು ರವರು ಡಿ.15ರಂದು ಅಲ್ಪಕಾಲದ ಅ‍ಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 62ವರ್ಷ ವಯಸ್ಸಾಗಿತ್ತು. ತಾಯಿ ಕಮಲ, ಪತ್ನಿ ವೇದಾವತಿ, ಪುತ್ರ ಅಭಿಷೇಕ್‌ ಹಾಗೂ ಅಪಾರ ಬಂಧುಮಿತ್ರನ್ನು ಅಗಲಿದ್ದಾರೆ.