













ಸುಳ್ಯದಲ್ಲಿ ರಬ್ಬರ್ ಇಂಡಸ್ಟ್ರೀ ಮತ್ತು ಇತರ ಇಂಡಸ್ಟ್ರಿಗಳ ಸ್ಥಾಪನೆಯಾಗಬೇಕು. ಇದರಿಂದ ಜನರಿಗೆ ಉದ್ಯೋಗ ದೊರೆಯುತ್ತದೆ. ದೂರದ ಊರಿಗೆ ಉದ್ಯೋಗ ಹುಡುಕಿಕೊಂಡು ಹೋಗುವ ಅವಶ್ಯಕತೆ ಬರುವುದಿಲ್ಲ. ಅಡಿಕೆ ಕೃಷಿಕರಿಗೆ ಹಳದಿ ರೋಗ ,ಎಲೆಚುಕ್ಕಿ ರೋಗದಿಂದ ರೈತರಿಗೆ ತೊಂದರೆಯಾಗಿದೆ.ಇದರ ನಿವಾರಣೆಗೆ ಯೋಜನೆಗಳನ್ನು ರೂಪಿಸಬೇಕು. ಪ್ರವಾದೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು.







