ಸರಕಾರದ ಐತಿಹಾಸಿಕ ನಿರ್ಧಾರ : ಜಗನ್ನಾಥ ಪೂಜಾರಿ ಮುಕ್ಕೂರು

0

ಸರಕಾರದ ಐತಿಹಾಸಿಕ ನಿರ್ಧಾರ. ತುಳು ಭಾಷೆ ಬೆಳೆಯಲು ಒಳ್ಳೆಯ ನಿರ್ಧಾರ .ತುಳುವರ ಹಲವು ವರ್ಷದ ಹೋರಾಟಕ್ಕೆ ಸಂದ ಜಯ, ಪ್ರವಾಸೋದ್ಯಮ, ಸಾಂಸ್ಕೃತಿಕ, ವಾಣಿಜ್ಯ ಅಭಿವೃದ್ದಿಯ ಮೈಲುಗಲ್ಲು ಆಗಿದೆ.