













ನಿವೃತ್ತ ಕೆಇಬಿ ಉದ್ಯೋಗಿ, ಐವರ್ನಾಡು ಗ್ರಾಮದ ಕೋಡ್ತಿಲು, ಪ್ರಸ್ತುತ ಕಲ್ಮಡ್ಕದ ಅಮೈಯಲ್ಲಿ ವಾಸವಾಗಿದ್ದ ಕೃಷ್ಣಪ್ಪ ಗೌಡ ಬಾರೆತ್ತಡ್ಕರವರು ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ೭೮ ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಸಾವಿತ್ರಿ, ಪುತ್ರಿಯರಾದ ಶ್ರೀಮತಿ ಶುಭಶ್ರೀ, ಭವ್ಯ, ಅಳಿಯ, ಮೊಮ್ಮಗಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.







