ಧನಂಜಯ ಎಂ.ಕೆ.ಮೂಲೆಹಿತ್ಲು (ಕಲ್ಲಪಳ್ಳಿ) ನಿಧನ

0

ಪನತ್ತಡಿ ಗ್ರಾಮದ ಕಲ್ಲಪಳ್ಳಿ ಮೂಲೆಹಿತ್ಲು ಮನೆ ಧನಂಜಯ ಎಂ.ಕೆ. ಹೃದಯಾಘಾತದಿಂದ
ಅ.೧೭ ರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ ೫೩ ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಹೇಮಾವತಿ, ಪುತ್ರರಾದ ಪವನ್ ಕುಮಾರ್, ಪ್ರಸಾದ್ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.