ಸುಬ್ರಹ್ಮಣ್ಯಕ್ಕೆ  ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ

0
391

ದುರಂತ ಸಂಭವಿಸಿದ ಮನೆಯ ವೀಕ್ಷಣೆ

p>

ಪರಿಹಾರ ಚೆಕ್ ವಿತರಣೆ

ಉಸ್ತುವಾರಿ ಸಚಿವರ ಸುನಿಲ್ ಕುಮಾರ್ ಸುಬ್ರಹ್ಮಣ್ಯ ಭೇಟಿ ನೀಡಿದ್ದು ಮಕ್ಕಳು ಮೃತಪಟ್ಟು ಅವಘಡ ಸಂಭವಿಸಿದ ಮನೆಯ ವೀಕ್ಷಣೆ ಮಾಡಿದರು. ಬಳಿಕ ಗ್ರಾ.ಪಂ ಸಭಾಭವನದಲ್ಲಿ ಮನೆ ಹಾನಿ ಸಂಭವಿಸಿದವರಿಗೆ ಪರಿಹಾರ ಚೆಕ್ ವಿತರಣೆ ಮಾಡಲಾಯಿತು.

 

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಎ ಸಿ ಗಿರೀಶ್ ನಂದನ್, ಜಿ.ಪಂ ಸಿ ಇ ಒ ಕುಮಾರ್ , ಬಿಜೆಪಿಯ ಸುದರ್ಶನ್ ಮೂಡಬಿದ್ರೆ, 
ಸುಳ್ಯ ತಹಶಿಲ್ದಾರ್ ಅನಿತಾ ಲಕ್ಷ್ಮೀ, ಕಡಬ ತಹಶಿಲ್ದಾರ್ ಅನಂತ ಶಂಕರ, ಪುತ್ತೂರು ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ,
ಎ ಸಿ ಎಫ್ ಪ್ರವೀಣ್ ಶೆಟ್ಟಿ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಎ ವಿ ತೀರ್ಥರಾಮ ಭವಾನಿ ಶಂಕರ ಪೂಂಬಾಡಿ, ಭರತ್ ನೆಕ್ರಾಜೆ, ಪಿ ಡಿ ಒ ಯು ಡಿ ಶೇಖರ್, ಅವಿನ್ ರಂಗತ್ ರಂಗತ್ ಮಲೆ,  ರಾಜೇಶ್‌ ಮತ್ತಿತರರು ಉಪಸ್ಥಿತರಿದ್ದರು.ಸುದರ್ಶನ್ ಮೂಡಬಿದ್ರೆ

 

LEAVE A REPLY

Please enter your comment!
Please enter your name here