ಕುಂ…‌ಕುಂ…‌ವಸ್ತ್ರ ಮಳಿಗೆಯಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ವಸ್ತ್ರ ಕೊಡುಗೆ

0

 

 

 

 

ಸುಳ್ಯದ ಹೆಸರಾಂತ ವಸ್ತ್ರ‌ಮಳಿಗೆಯೊಂದಾದ ಕುಂ…ಕುಂ.. ಫ್ಯಾಷನ್ ವಸ್ತ್ರ ಮಳಿಗೆಯ‌ ವತಿಯಿಂದ ಜಲಸ್ಪೋಟದಿಂದ ತೊಂದರೆಗೊಳಗಾಗಿ ಗೂನಡ್ಕ ಕಾಳಜಿ ಕೇಂದ್ರದಲ್ಲಿರುವವರಿಗೆ ಅಗತ್ಯ ಬಟ್ಟೆಗಳನ್ನು‌ ಕೊಡುಗೆಯಾಗಿ ನೀಡಲಾಯಿತು. ‌ಸಂಸ್ಥೆಯ‌ ಪಾಲದಾರ ಧನ್ ರಾಮ್ ಪಟೇಲ್ ಸ್ಥಳಕ್ಕೆ ತೆರಳಿ‌ ಬಟ್ಟೆ ವಿತರಿಸಿದರು.

LEAVE A REPLY

Please enter your comment!
Please enter your name here