ಅಜ್ಜಾವರದಲ್ಲಿ ಭತ್ತದ ನಾಟಿ ಉತ್ಸವ

0

 

ಅಜ್ಜಾವರ ಗ್ರಾಮದ ಅಡ್ಪಂಗಾಯ ಕುಶಾಲಪ್ಪ ಗೌಡರ ಗದ್ದೆಯಲ್ಲಿ ಆ.8ರಂದು ಗ್ರಾಮ ಪಂಚಾಯತ್ ಅಜ್ಜಾವರ, ಯುವಕ ಮಂಡಲ (ರಿ )ಅಜ್ಜಾವರ, ಶ್ರೀ ದುರ್ಗಾ ಫ್ರೆಂಡ್ಸ್ ಅಜ್ಜಾವರ, ಓಂ ಫ್ರೆಂಡ್ಸ್(ರಿ )ಅಜ್ಜಾವರ, ಧನುಲಕ್ಷ್ಮಿ ಮಹಿಳಾ ಮಂಡಲ (ರಿ )ಅಜ್ಜಾವರ, ವರಮಹಾಲಕ್ಷ್ಮಿ ಪೂಜಾ ಸಮಿತಿ ಅಜ್ಜಾವರ, ಅಜ್ಜಾವರ ಹಾಲು ಉತ್ಪಾದಕರ ಸಂಘ ಮತ್ತು ಜೆಸಿಐ ಸುಳ್ಯ ಪಯಸ್ವಿನಿ ಇದರ ಸಂಯುಕ್ತ ಆಶ್ರಯದಲ್ಲಿ ಭತ್ತದ ನಾಟಿ ಉತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು.

 

ಕಾರ್ಯಕ್ರಮದಲ್ಲಿ ಎಲ್ಲಾ ಸಂಸ್ಥೆಯ ಪದಾಧಿಕಾರಿಗಳು,150 ಕ್ಕೂ ಗ್ರಾಮದ ಮಹಿಳೆಯರು ಮತ್ತು, ಪುರುಷರು ಹಾಗೂ ಹಿರಿಯರು ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here