ಸುಳ್ಯ ವಕೀಲರ ಸಂಘದಲ್ಲಿ ರಕ್ಷಾ ಬಂಧನ ಆಚರಣೆ

0

p>

ಸುಳ್ಯದ ವಕೀಲರ ಸಂಘದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ಆ.11 ರಂದು‌ ನಡೆಯಿತು.
ಸಂಘದ ಅಧ್ಯಕ್ಷ ನಾರಾಯಣ ಕೆ.ಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು, ಕೋಶಾಧಿಕಾರಿ ಜಗದೀಶ್ ಡಿ.ಪಿ., ಜತೆ ಕಾರ್ಯದರ್ಶಿ ಪಲ್ಲವಿ ಮೊದಲಾದವರಿದ್ದರು. ನ್ಯಾಯಾಧೀಶೆ ಕು.ಅರ್ಪಿತಾ ಹಾಗೂ ನ್ಯಾಯಾಲಯದ ಸಿಬ್ಬಂದಿಗಳು, ವಕೀಲರ ಸಂಘದವರು ರಕ್ಷೆ ಕಟ್ಟಿ, ಸಿಹಿಂ ಹಂಚಿ, ಶುಭಾಶಯ ಹಂಚಿಕೊಂಡರು.

LEAVE A REPLY

Please enter your comment!
Please enter your name here