ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಯ ಮತಗಟ್ಟೆಯಲ್ಲಿ ಮಹಿಳೆಯರಿಂದ ಮೊದಲ ಮತದಾನ

0

ಆಲೆಟ್ಟಿ ವಾಲ್ಮೀಕಿ ಆಶ್ರಮ ಶಾಲೆಯ ಮತಗಟ್ಟೆಯಲ್ಲಿ ಮಹಿಳೆಯರು ಪ್ರಥಮ ಮತದಾನ ಮಾಡಿದರು. ಒಂಬತ್ತು ಮಂದಿ ಮಹಿಳೆಯರು ಸರತಿಯ ಸಾಲಿನಲ್ಲಿ ನಿಂತು ಮೊದಲಿಗೆ ಮತದಾನ ಮಾಡಿದರು.

ಸಮಯಕ್ಕೆ ಮುಂಚಿತವಾಗಿಯೇ ಮತದಾರರು ಮತದಾನ ಮಾಡಲು ಕಾದು ನಿಂತರು.