ಸುಬ್ರಹ್ಮಣ್ಯದಲ್ಲಿ ಪಂಜಿನ ಮೆರವಣಿಗೆ

0

.

ಸುಬ್ರಹ್ಮಣ್ಯದಲ್ಲಿ ಆ.14 ರಂದು ಸಂಜೆ ಪಂಜಿನ ಮೆರವಣಿಗೆ ನಡೆಯಿತು. ಸುಬ್ರಹ್ಮಣ್ಯದ ರಾಮಚಂದ್ರ ಮತ್ತು ಶಿವಪ್ರಸಾದ್ ನಡುತೋಟ ಅವರು ದಿಕ್ಸೂಚಿ ಭಾಷಣ ಮಾಡಿದರು. ವಿಶ್ವಹಿಂದೂ ಪರಿಷತ್ ಸುಬ್ರಹ್ಮಣ್ಯ ಶಿವಾಜಿ ಶಾಖೆ ಬಜರಂಗ ದಳ ಕಾರ್ಯಕ್ರಮ ನೇತೃತ್ವ ವಹಿಸಿತ್ತು.

LEAVE A REPLY

Please enter your comment!
Please enter your name here