ಮೇ 1 : ಗುತ್ತಿಗಾರಿನಲ್ಲಿ ಸತ್ಯದೇವತೆ ಮೋಟಾರ್ ಡ್ರೈವಿಂಗ್ ಸ್ಕೂಲ್ ಶುಭಾರಂಭ

0

ಗುತ್ತಿಗಾರಿನ ಮುತ್ತಪ್ಪನಗರ ಶ್ರೀ ಗುರು ಕಾಂಪ್ಲೆಕ್ಸ್ ನಲ್ಲಿ ಮುಕುಂದ ಹಿರಿಯಡ್ಕ ರವರ ಮಾಲಕತ್ವದ ಸತ್ಯದೇವತೆ ಮೋಟಾರ್ ಡ್ರೈವಿಂಗ್ ಸ್ಕೂಲ್ ಮೇ 1 ರಂದು ಶುಭಾರಂಭಗೊಳ್ಳಲಿದೆ.

ಕರ್ನಾಟಕ ಸರಕಾರದ ಮಾನ್ಯತೆ ಪಡೆದ ತರಬೇತಿ ಕೇಂದ್ರ ಇದಾಗಿದ್ದು, ಇಲ್ಲಿ ದ್ವಿಚಕ್ರ ಮತ್ತು ಚತುಷ್ಚಕ್ರ (ಕಾರು) ವಾಹನಗಳ ತರಬೇತಿ, ದ್ವಿಚಕ್ರ ವಾಹನ(ಸ್ಕೂಟಿ) ಮಹಿಳೆಯರಿಗೆ ಮಹಿಳೆಯರಿಂದಲೇ ತರಬೇತಿಯನ್ನು ನೀಡಲಾಗುವುದು.


ಅಲ್ಲದೆ ವಾಯುಮಾಲಿನ್ಯ ತಪಾಸಣೆ ಮತ್ತು ಎಲ್ಲಾ ವಾಹನಗಳ ಇನ್ಸೂರೆನ್ಸ್ ಸೆಂಟರ್,ಇನ್ಸೂರೆನ್ಸ್ ನೇಮ್ ಚೇಂಜ್,ಲ್ಯಾಮಿನೇಶನ್,ಜೆರಾಕ್ಸ್ RTO ಫಾರಂಗಳು,ಆನ್ಲೈನ್ ಲಭ್ಯವಿದೆ ಎಂದು ಮಾಲಕ ಮುಕುಂದ ಹಿರಿಯಡ್ಕ ತಿಳಿಸಿದ್ದಾರೆ.