ದುಗ್ಗಲಡ್ಕ ಜುಮ್ಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0
66

 

ಮೊಹಿಯುದ್ದಿನ್ ಜುಮ್ಮಾ ಮಸ್ಜಿದ್ ಹಾಮಿದಬಾದ್ ದುಗ್ಗಲಡ್ಕ,
ಕಿದ್ಮಾತುಲ್ ಇಸ್ಲಾಂ ಅಸೋಸಿಯೇಷನ್ ದುಗ್ಗಲಡ್ಕ,
ಜಾಮಿಯಾ ಬುಖಾರಿಯ ಅರಬಿಕ್ ಕಾಲೇಜ್ ಹಾಮಿದಾಬಾದ್ ದುಗ್ಗಲಡ್ಕ,
ಹಯಾತುಲ್ ಇಸ್ಲಾಂ ಮದರಸ ಹಾಮಿದಾಬಾದ್ ದುಗ್ಗಲಡ್ಕ ಇದರ ಆಶ್ರಯದಲ್ಲಿ 75 ಸ್ವಾತಂತ್ರ್ಯ ಅಮೃತ ಮಹೋತ್ಸವ ದುಗ್ಗಲಡ್ಕ ಮದರಸ ವಠಾರದಲ್ಲಿ ನಡೆಯಲಾಯಿತು.

ಧ್ವಜಾರೋಹಣವನ್ನು ಮಸೀದಿ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ ಕೊಳಂಜಿಕೋಡಿ ನೆರವೇರಿಸಿದರು.ಹಯಾತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳು ಹಾಗೂ ಜಾಮಿಯ ಬುಖಾರಿಯ ಅರೇಬಿಕ್ ಕಾಲೇಜ್ ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಥಳೀಯ ದರ್ಸ್ ಮುದರ್ರಿಸ್ ಮುಹಮ್ಮದ್ ಜಾಬಿರ್ ಫೈಝಿ ಹಾಗೂ ಮದರಸ ಸದರ್ ಅಹ್ಮದ್ ದಾರಿಮಿ ಹಾಗೂ ಮುಅಲ್ಲಿಮ್ ಆದಮ್ ಮುಸ್ಲಿಯಾರ್ ಭಾಗಹಿಸಿದ್ದರು. ಅಬ್ದುಲ್ ರಹಮಾನ್ ಹಾಜಿ ಕೊಳಂಜಿಕೋಡಿ ಹಾಗೂ ತಮೀಮ್ .ಹಾಗೂ ಮದರಸ ಸದರ್ ಅಹ್ಮದ್ ದಾರಿಮಿ ಹಾಗೂ ಮುದರ್ರಿಸ್ ಮುಹಮ್ಮದ್ ಜಾಬಿರ್ ಫೈಝಿ ಸ್ವಾತಂತ್ರ್ಯ ದಿನಾಚರಣೆ ಕುರಿತು ಮಾತನಾಡಿದರು. ಹಾಗೂ ಕಮಿಟಿ ಸದಸ್ಯರು, ಜಮಾತಿನ ಸದಸ್ಯರು ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here