ಮುರುಳ್ಯ : ಸಮಹಾದಿ ಯುವಕರಿಂದ ಸಮಹಾದಿ ಬಸ್ ಸ್ಟ್ಯಾಂಡ್ ಸ್ವಚ್ಛತೆ

0

75 ನೆ ಸ್ವಾತಂತ್ರೋತ್ಸವದ ಭಾಗವಾಗಿ ಮುರುಳ್ಯ ಸಮಾಹಾದಿ ಶಾಂತಿನಗರದ ಯುವಕರು ಮುರುಳ್ಯ ಗ್ರಾಮದ ಸಮಾಹಾದಿ ಎಂಬಲ್ಲಿನ ಬಸ್ಸು ತಂಗುದಾಣವನ್ನು ಸ್ವಚ್ಛತೆ ಮಾಡುವ ಮೂಲಕ ಶ್ರಮದಾನ ಮಾಡಿದರು.