ಬಿರಾನ್ ಮೊಯ್ದೀನ್ ಹಾಜಿ ಬಂಟ್ರಬೈಲ್  ನಿಧನ

0


ಸುಳ್ಯ ಅಜ್ಜಾವರ ಗ್ರಾಮದ ಹಿರಿಯ ಕೃಷಿಕ ಬಂಟ್ರಬೈಲ್ ಬಿರಾನ್ ಮೊಯ್ದೀನ್(ಉಂಬು ಹಾಜಿ) ಅಲ್ಪಕಾಲದ ಅಸೌಖ್ಯದಿಂದ ಅಜ್ಜಾವರ ಬಂಟ್ರಬೈಲ್ ಮನೆಯಲ್ಲಿ ಅ.20 ರಂದು ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಉದ್ಯಮಿ ಹನೀಫ್,ಇಬ್ರಾಹಿಂ ಬಂಟ್ರಬೈಲ್, ಅಬ್ದುಲ್‌ ರಹಿಮಾನ್, ಅಬ್ದುಲ್‌ ಖಾದರ್ ಜನಪ್ರಿಯ ಎಗ್ಗ್,ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.